.

ಇಂಗ್ಲೀಷ್‍ನಲ್ಲಿ ವೀಕ್ಷೀಸಿ

 

 

             

                              

 
   
   

 

2021-22 ನೇ ಸಾಲಿನ ಮೊದಲನೇ ಸುತ್ತಿನ ಶುಶ್ರೂಷಾ ಶಾಲೆಗಳ ಆಯ್ಕೆ ಪ್ರಕ್ರಿಯೆ ಹಾಗೂ Mock Result ದಿನಾಂಕಗಳು ಬದಲಾವಣೆ ಆಗಿರುವ ಬಗ್ಗೆ

05-10-2021 to 09-10-2021 1. ಪರಿಶೀಲನೆಗೆ ಗುರುತಿಸಿರುವ ಕೇಂದ್ರಗಳಲ್ಲಿ ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳನ್ನು ಪರಿಶೀಲಿಸಿಕೊಳ್ಳಬೇಕು.
2. ದಾಖಲಾತಿಗಳನ್ನು ಪರಿಶೀಲಿಸಿಕೊಂಡ ನಂತರ ಶುಶ್ರೂಷಾ ಶಾಲೆಗಳ ಆಯ್ಕೆ ಪ್ರಕ್ರಿಯೆ ಮಾಡಿಕೊಳ್ಳಬೇಕು.
16-10-2021 ಅಭ್ಯರ್ಥಿಗಳು ಆಯ್ಕೆ ನಮೂನೆಯಲ್ಲಿ ಬದಲಾವಣೆ ಬಯಸುವವರು ಅಭ್ಯರ್ಥಿಗಳ Login ID ಮತ್ತು Password ಉಪಯೋಗಿಸಿ ನಿಗಧಿಪಡಿಸಿರುವ ದಿನಾಂಕಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶವಿರುತ್ತದೆ.
22-10-2021 ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡಿರುವ ಶುಶ್ರೂಷಾ ಶಾಲೆಗಳ ಅಣಕು (Mock Result) ಪಲಿತಾಂಶವನ್ನು ಮಂಡಳಿಯ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು.
23-10-2021 to 25-10-2021 ಅಭ್ಯರ್ಥಿಗಳು ಪ್ರಕಟಿಸಲಾದ ಪಲಿತಾಂಶದಲ್ಲಿ (Mock Result) ಆಯ್ಕೆ ನಮೂನೆಯಲ್ಲಿ ಬದಲಾವಣೆ ಬಯಸುವವರು ಅಭ್ಯರ್ಥಿಗಳ Login ID ಮತ್ತು Password ಉಪಯೋಗಿಸಿ ನಿಗಧಿಪಡಿಸಿರುವ ದಿನಾಂಕಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶವಿರುತ್ತದೆ.
28-10-2021 ಮೊದಲನೇ ಸುತ್ತಿನ ಅಂತಿಮ ಪಲಿತಾಂಶವನ್ನು ಮಂಡಳಿಯ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು.
29-10-2021 to 06-11-2021 ಮೊದಲನೇ ಸುತ್ತಿನಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ಶುಶ್ರೂಷಾ ಶಾಲೆಗಳಿಗೆ ಆಯ್ಕೆ ಪತ್ರವನ್ನು Download ಮಾಡಿಕೊಂಡು ದಿನಾಂಕ 06-11-2021 ರೊಳಗೆ ಪ್ರವೇಶ ಪಡೆಯಬೇಕು. ಪ್ರವೇಶ ಪಡೆಯದಿದ್ದಲ್ಲಿ ತಮ್ಮ ಸೀಟ್‍ನ್ನು ರದ್ದುಗೊಳಿಸಲಾಗುವುದು.
2021-2022 ನೇ ಸಾಲಿನ ಅಂಗವಿಕಲ ಹಾಗೂ ಮಾಜಿ ಸೈನಿಕರ Offline Counseling ಪ್ರಕಟಣ
2021-2022 ಶೈಕ್ಷಣಿಕ ವರ್ಷದ ಕೌನ್ಸೆಲಿಂಗ್‌ಗಾಗಿ ಶ್ರೇಣಿವಾರು ದಾಖಲೆಗಳ ಪರಿಶೀಲನೆ
Login Page  (ಐಚ್ಛಿಕ ಪ್ರವೇಶಕ್ಕಾಗಿ ಲಾಗಿನ್ ಪುಟವನ್ನು ಬಳಸಿ) ಆಯ್ಕೆ ಪ್ರವೇಶಕ್ಕಾಗಿ ಬಳಕೆದಾರರ ಕೈಪಿಡಿ | ವೀಡಿಯೋ ವಿಷನ
General Merit  Rank List  Physical Handicap Rank List  |  Ex-Army Rank List
2021-2022ರ ಶೈಕ್ಷಣಿಕ ವರ್ಷದ ಜಿ.ಎನ್.ಎಂ. ಪ್ರವೇಶಾತಿಗೆ ದಾಖಲೆಗಳ ಪರಿಶೀಲನಾ ಕೇಂದ್ರಗಳು
2021-22ನೇ ಶೈಕ್ಷಣಿಕ ಸಾಲಿನ ಡಿಪ್ಲೋಮಾ ಇನ್ ನರ್ಸಿಂಗ್ ಕೋರ್ಸ್ ಪ್ರವೇಶಕ್ಕಾಗಿ ಆನ್‍ಲೈನ್ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಸುತ್ತಿರುವ ಬಗ್ಗೆ.
ಅಕ್ಟೋಬರ್ 2021 gnm ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು IA ಅಂಕಗಳ ಪರದೆ ಒದಗಿಸಲಾಗಿದೆ
2021-2022ನೇ ಸಾಲಿನ ಶೈಕ್ಷಣೆಕ ವರ್ಷಕ್ಕೆ ಸರ್ಕಾರಿ ನರ್ಸಿಂಗ್ ಶಾಲೆ ಹಾಗೂ ಖಾಸಗಿ ನರ್ಸಿಂಗ್ ಶಾಲೆಗಳಲ್ಲಿನ ಶೇಖಡ 10ರಷ್ಟು ಸರ್ಕಾರಿ ಕೋಟಾದ ಸೀಟುಗಳ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್‍ನಲ್ಲಿ ಅರ್ಜಿಗಳನ್ನು ಆಹ್ವಾನಿಸಿರುವ ಬಗ್ಗೆ
Submission of deficiency documents for GNM Students for 2020-2021 year  Details of deficiencies of the Schools
ಆನ್‌ಲೈನ್‌ನಲ್ಲಿ ಜಿಎನ್‌ಎಂ ವಿದ್ಯಾರ್ಥಿಗಳ ಪಟ್ಟಿ 2020-2021ರ ಶೈಕ್ಷಣಿಕ ವರ್ಷಕ್ಕೆ ವಿವರಗಳನ್ನು ನಮೂದಿಸಿದೆ
ಜಿ.ಎನ್‌.ಎಂ.ಶಾಲೆಗಳ ಬಳಕೆದಾರರ ಐಡಿ ಮತ್ತು ಪಾಸ್‌ವರ್ಡ್ ವಿವರಗಳಿಗಾಗಿ ಎಸ್‌ಎಸ್‌ಪಿ ಪೋರ್ಟಲ್ ಲಾಗಿನ್ ಪುಟ

Submission of deficiency documents for GNM Students for 2019-2020 year

Details of deficiencies of the Schools

Allotting Register Numbers for Students who admitted for 2019-20 GNM course
ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಶುಲ್ಕ ವಿವರಗಳನ್ನು ಶಾಲೆಗಳು ಭರ್ತಿ ಮಾಡಬೇಕಾಗುತ್ತದೆ  
   
ಶಾಲೆಯ ಲಾಗಿನ್ ಪೋರ್ಟಲ್

  ಬಳಕೆದಾರರ ಗುರುತು 

ಗುಪ್ತಪದ    

 

 

ಆನ್‌ಲೈನ್ ಅರ್ಜಿ ಸಕಾಲ ಸೌಲಭ್ಯಗಳ

 ಸಕಾಲ ಆನ್‍ಲೈನ್ ಕಾರ್ಯವಿಧಾನ  

ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ

ಆನ್‌ಲೈನ್ ಅರ್ಜಿ ನಕಲಿ / ತಿದ್ದುಪಡಿ

ನಕಲಿ / ತಿದ್ದುಪಡಿ ಶುಲ್ಕ ಪಾವತಿಸುವ ಲಾಗಿನ್ ಪೋರ್ಟಲ್

 

ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ 2007, ksdneb.org 

ಬಿ.ಎನ್.ಯಶವಂತ ಇವರಿಂದ ಅಂತರ್ಜಾಲ ಅಭಿವೃದ್ಧಿಪಡಿಸಲಾಗಿದೆ.

 

 

ಕರಾಶುಪಮ
1ನೇ ಮಹಡಿ, ಲೈಬ್ರರಿ ಬ್ಲಾಕ್, ಬಿಎಂಸಿಆರ್‍ಐ ಕ್ಯಾಂಪಸ್, ಬೆಂಗಳೂರು-560002

 

ಒಟ್ಟು ವೀಕ್ಷಿಸಿದ ಸಂದರ್ಶಕರು

Web Hits

ಮಾರ್ಗಸೂಚಿ