.

ಕನ್ನಡದಲ್ಲಿ ವೀಕ್ಷಿಸಿ

 

 

             

                              

 
Provided IA marks screen for apply for October 2021 gnm supplementary examination.
 
   
   

2021-22 ನೇ ಸಾಲಿನ ಮೊದಲನೇ ಸುತ್ತಿನ ಶುಶ್ರೂಷಾ ಶಾಲೆಗಳ ಆಯ್ಕೆ ಪ್ರಕ್ರಿಯೆ ಹಾಗೂ Mock Result ದಿನಾಂಕಗಳು ಬದಲಾವಣೆ ಆಗಿರುವ ಬಗ್ಗೆ

05-10-2021 to 09-10-2021 1. ಪರಿಶೀಲನೆಗೆ ಗುರುತಿಸಿರುವ ಕೇಂದ್ರಗಳಲ್ಲಿ ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳನ್ನು ಪರಿಶೀಲಿಸಿಕೊಳ್ಳಬೇಕು.
2. ದಾಖಲಾತಿಗಳನ್ನು ಪರಿಶೀಲಿಸಿಕೊಂಡ ನಂತರ ಶುಶ್ರೂಷಾ ಶಾಲೆಗಳ ಆಯ್ಕೆ ಪ್ರಕ್ರಿಯೆ ಮಾಡಿಕೊಳ್ಳಬೇಕು.
16-10-2021 ಅಭ್ಯರ್ಥಿಗಳು ಆಯ್ಕೆ ನಮೂನೆಯಲ್ಲಿ ಬದಲಾವಣೆ ಬಯಸುವವರು ಅಭ್ಯರ್ಥಿಗಳ Login ID ಮತ್ತು Password ಉಪಯೋಗಿಸಿ ನಿಗಧಿಪಡಿಸಿರುವ ದಿನಾಂಕಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶವಿರುತ್ತದೆ.
22-10-2021 ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡಿರುವ ಶುಶ್ರೂಷಾ ಶಾಲೆಗಳ ಅಣಕು (Mock Result) ಪಲಿತಾಂಶವನ್ನು ಮಂಡಳಿಯ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು.
23-10-2021 to 25-10-2021 ಅಭ್ಯರ್ಥಿಗಳು ಪ್ರಕಟಿಸಲಾದ ಪಲಿತಾಂಶದಲ್ಲಿ (Mock Result) ಆಯ್ಕೆ ನಮೂನೆಯಲ್ಲಿ ಬದಲಾವಣೆ ಬಯಸುವವರು ಅಭ್ಯರ್ಥಿಗಳ Login ID ಮತ್ತು Password ಉಪಯೋಗಿಸಿ ನಿಗಧಿಪಡಿಸಿರುವ ದಿನಾಂಕಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶವಿರುತ್ತದೆ.
28-10-2021 ಮೊದಲನೇ ಸುತ್ತಿನ ಅಂತಿಮ ಪಲಿತಾಂಶವನ್ನು ಮಂಡಳಿಯ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು.
29-10-2021 to 06-11-2021 ಮೊದಲನೇ ಸುತ್ತಿನಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ಶುಶ್ರೂಷಾ ಶಾಲೆಗಳಿಗೆ ಆಯ್ಕೆ ಪತ್ರವನ್ನು Download ಮಾಡಿಕೊಂಡು ದಿನಾಂಕ 06-11-2021 ರೊಳಗೆ ಪ್ರವೇಶ ಪಡೆಯಬೇಕು. ಪ್ರವೇಶ ಪಡೆಯದಿದ್ದಲ್ಲಿ ತಮ್ಮ ಸೀಟ್‍ನ್ನು ರದ್ದುಗೊಳಿಸಲಾಗುವುದು.
2021-2022 ನೇ ಸಾಲಿನ ಅಂಗವಿಕಲ ಹಾಗೂ ಮಾಜಿ ಸೈನಿಕರ Offline Counseling ಪ್ರಕಟಣ
Login Page (Optional Entry and download Intimation letter)   User Manual for option entry  | Video Vision
Documents verification for Rank wise for counselling 2021-2022 academic year 
General Merit Rank List  Physical Handicap Rank List  |  Ex-Army Rank List
GNM Documents verification centers for counseling 2021-2022 academic year

2021-22ನೇ ಶೈಕ್ಷಣಿಕ ಸಾಲಿನ ಡಿಪ್ಲೋಮಾ ಇನ್ ನರ್ಸಿಂಗ್ ಕೋರ್ಸ್ ಪ್ರವೇಶಕ್ಕಾಗಿ ಆನ್‍ಲೈನ್ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಸುತ್ತಿರುವ ಬಗ್ಗೆ.

2021-2022ನೇ ಸಾಲಿನ ಶೈಕ್ಷಣೆಕ ವರ್ಷಕ್ಕೆ ಸರ್ಕಾರಿ ನರ್ಸಿಂಗ್ ಶಾಲೆ ಹಾಗೂ ಖಾಸಗಿ ನರ್ಸಿಂಗ್ ಶಾಲೆಗಳಲ್ಲಿನ ಶೇಖಡ 10ರಷ್ಟು ಸರ್ಕಾರಿ ಕೋಟಾದ ಸೀಟುಗಳ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್‍ನಲ್ಲಿ ಅರ್ಜಿಗಳನ್ನು ಆಹ್ವಾನಿಸಿರುವ ಬಗ್ಗೆ
Allotting Register Numbers for Students who admitted for 2020-21 GNM course
Submission of deficiency documents for GNM Students for 2020-2021 year  Details of deficiencies of the Schools
List of GNM examination centers wise schools  for April 2021

List of GNM Students online entered details for academic year 2020-2021

Allotting Register Numbers for Students who admitted for 2019-20 GNM course

SSP Portal Login page for GNM Schools user ID and password details

Post Metric Students Scholarship Fee details required fill by schools

 

 

School login page

  User Name 

Password    

 

School login page

Online Process

Online Apply Sakala Facilities

 Sakala Procedure to apply  

State Scholarship Portal (SSP)

Online apply for Duplicate  / Correction

Login Page for Duplicate  / Correction

 

All Rights Reserved 2007. ksdneb.org 

Developed by Yeshawntha.B.N

 

KSDNEB,

1st floor, Library Block, BMCRI Campus, Bengaluru-560002

 

Web visitors count

Web Hits

View large map get direction